Sunday, 21 November 2021

Public eye- Kodagu Power

 

ಗ್ರಾಹಕನ  ದೃಷ್ಟಿಯಲ್ಲಿ  ಕೊಡಗು ವಿದ್ಯುತ್ ಪ್ರಸರಣಾ ಜಾಲ

ಒಂದು ಪಕ್ಷಿ ನೋಟ.

 

i)      ಕೊಡಗು ಜಿಲ್ಲೆ  ಸುಮಾರು  ಮೂರು ಶತಮಾನಕ್ಕೂ  ಹೆಚ್ಚು  ಕಾಲ  ಪ್ರತ್ಯೇಕ ರಾಜ್ಯ ವಾಗಿದ್ದು, ೧೯೫೬ರಿಂದ ಕರ್ನಾಟಕ ರಾಜ್ಯದ ಒಂದು ಜಿಲ್ಲೆಯಾಗಿದೆ. ೧೯೬೧ ರಲ್ಲಿ ಕುಶಾಲನಗರಕ್ಕೆ ೬೬ ಕೆವಿ ವಾಹಕದ ಮೂಲಕ ಪ್ರವೇಶವಾದ ಮೈಸೂರ ವಿದ್ಯುತ್   66&33/11ಕೆವಿ ಉಪಕೇಂದ್ರಗಳ  ಮೂಲಕ ಜಿಲ್ಲೆಯ ಮೂರು ತಾಲೂಕುಗಳನ್ನು ತಲುಪಿದೆ

 

ii)      ೨೦೧೦ ರಲ್ಲಿ ಮೈಸೂರುನಿಂದ   ೨೨೦ ಕೆವಿ ವಿದ್ಯುತ್ ಜೋಡಿ ವಾಹಕಗಳನ್ನು ನಿರ್ಮಿಸಿ ಕುಶಾಲನಗರದಲ್ಲಿ  *೬೦ ಎಂ ವಿ ಸಾಮರ್ಥ್ಯದ ಸ್ವೀಕರಣಾ ಕೇಂದ್ರದ ಸ್ಥಾಪನೆಯಾಯಿತು  ಈಗಿನ ಸಾಮರ್ಥ್ಯ *೧೦೦ ಎಂ ವಿ . ೧೯೯೮ ರಲ್ಲಿ ಯೋಜಿಸಿದ ಕುಶಾಲನಗರ - ಸುಂಟಿಕೊಪ್ಪ- ಮಡಿಕೇರಿ  ೬೬ ಕೆವಿ ಜೋಡಿ ವಾಹಕದ  ನಿರ್ಮಾಣ ೨೦೧೦ ರಲ್ಲಿ ಪೂರ್ಣಗೊಂಡಿದೆ.    ಜೋಡಿ  ಮುಖ್ಯ ವಾಹಕದ ಸಾಮರ್ಥ್ಯ ” ೬೦ ಮೆಗಾವಾಟ್ಸ್”.  

 

iii)          ಸುದರ್ಶನ್ ವೃತ್ತದ ಬಳಿಯಲ್ಲಿದ್ದ 33/11  ಕೆವಿ ಉಪಕೇಂದ್ರವನ್ನು ಸಂಪಿಗೆಕಟ್ಟೆ ಬಳಿ ಇರುವ 66/33/11  ಕೆವಿಗೆ ಉನ್ನತೀಕರಣಕ್ಕಾಗಿ ವೀರರಾಜಪೇಟೆ ಯಿಂದ ಮೂರ್ನಾಡ್ ವರೆಗೆ  ನಿರ್ಮಾಣವಾಗಿದ್ದ ೩೩ ಕೆವಿ ಲೈನ್   ಮೇಕೇರಿ, ಮಂಜುನಾಥ ನಗರಕ್ಕಾಗಿ ಸುದರ್ಶನ್ ವೃತ್ತ ೩೩ / ೧೧ ಕೆವಿ ಉಪಕೇಂದ್ರವನ್ನು ಸಂಪರ್ಕಿಸಲಾಗಿದೆ. ವ್ಯವಸ್ಥೆ ೨೦೧೦ ರಲ್ಲಿ ಮಡಿಕೇರಿ ಯಲ್ಲಿ ೬೬/೧೧ ಕೆವಿ ವಿದ್ಯುತ್ ಕೇಂದ್ರ ಸ್ಥಾಪಿಸುವಲ್ಲಿ ಯವರೆಗೆ ಇದ್ದು 2010 ರಿಂದ 2021  ವರೆಗೆ  ಉಪಯೋಗವಾಗದೆ ಉಳಿದಿದೆ . ಅದೇ ರೀತಿ  ಸುಂಟಿಕೊಪ್ಪದಿಂದ ಚೆಟ್ಟಳ್ಳಿ ಮಾರ್ಗವಾಗಿ ಸಿದ್ಧಾಪುರ ವರೆಗೆ ನಿರ್ಮಿಸಲಾಗಿದ್ದ ೩೩ ಕೆವಿ ವಾಹಕ  ಉಪಯೋಗವಾಗದೆ ಉಳಿದಿದೆ

 

iv)              ಕುಶಾಲನಗರದಿಂದ ಸೋಮವಾರ ಪೇಟೆಯವರೆಗೆ  ಮುಳ್ಳುಸೋಗೆ - ಕೂಡಿಗೆ - ಹುದುಗೂರು Yadava-Nadu ಕಾದಿಟ್ಟ ಅರಣ್ಯ, ಬೇಳೂರು , ಕುಸಬೂರು”  ಮೂಲಕ ೧೯೮೫ ಸುಮಾರಿಗೆ  ಪೂರ್ತಿಗೊಳಿಸಿ  ಸೋಮವಾರ ಪೇಟೆಯಲ್ಲಿ  ೩೩/೧೧ಕೆವಿ  ವಿದ್ಯುತ್ ಉಪಕೇಂದ್ರವನ್ನು ಸ್ಥಾಪಿಸಿ ಸೋಮವಾರ ಪೇಟೆ ತಾಲೂಕುಗೆ ವಿದ್ಯುತ್ ನೀಡಲಾಗಿದೆ.

 

v)      ಆಲೂರು ಸಿದ್ದಾಪುರ ,ಬಾಣಾವರ , ಸುತ್ತಲಿನ ಗ್ರಾಮಗಳ ರೈತರಿಗೆ ವಿದ್ಯುತ್ ವೋಲ್ಟೇಜ್ ಸಮಸ್ಯೆಯಾದ ಕಾರಣ, ಕುಶಾಲನಗರದಿಂದ ಕರಡಿಲಕ್ಕನಕೆರೆ- ಕಣಗಾಲು- ರಾಮನಾಥಪುರ ಕ್ಕೆ  ಸಂಪರ್ಕವಿದ್ದ ೬೬ಕೆವಿ ವಿದ್ಯುತ್ ವಾಹಕದ ಮೂಲಕ ಆಲೂರು ಸಿದ್ದಾಪುರ ೬೬/೧೧ ಕೆವಿ ವಿದ್ಯುತ್ ಕೇಂದ್ರ ಸ್ಥಾಪಿಸಲಾಗಿದೆ.

vi)        ಶನಿವಾರ ಸಂತೆ: ಸೋಮವಾರಪೇಟೆಯ ಉತ್ತರ ಭಾಗವಾದ ಕೊಡ್ಲಿಪೇಟೆ ಮತು ಶನಿವಾರಸಂತೆಯ ವಿದ್ಯುತ್ ಸಮಸ್ಯೆ ಪರಿಹಾರಕ್ಕಾಗಿ ಹಾಸನ - ಅರಕಲಗೂಡು - ಮಲ್ಲಿಪಟ್ನ  ದವರೆಗೆ ನಿರ್ಮಾಣವಾಗಿದ್ದ  ವಾಹಕದ ಮೂಲಕ  ಹೊಸ 66 ಕೆವಿ ವಾಹಕ  ನಿರ್ಮಾಣ ಮಾಡಿ     66/11 KV    ಉಪಕೇಂದ್ರ ನಿರ್ಮಾಣ ಮಾಡಲಾಗಿದೆ.    ಹೊರೆ ಹಾಸನ ೨೨೦/೬೬ಕೆವಿ ಮುಖ್ಯ ಕೇಂದ್ರ  ಮೇಲೆ ಬರುತ್ತಿದೆ

vii)         ಮಡಿಕೇರಿ ಜಿಲ್ಲಾ ಕೇಂದ್ರ    ರಾಜ್ಯದ  ಒಂದು ಪ್ರಮುಖ  ನಗರವಾಗಿದೆ. ಬೆಂಗಳೂರು ಮತ್ತು ಮೈಸೂರನಿಂದ ಮಂಗಳೂರು ಸರ್ವಋತು ಬಂದರು ಮತ್ತು ವಿಮಾನ ನಿಲ್ದಾಣ ಮತ್ತು ಕರಾವಳಿ ಹಾಗೂ ಪ್ರಮುಖ ಸ್ಥಳಗಳನ್ನು ಸಂಪರ್ಕಿಸುವ ರಾಷ್ಟ್ರೀಯ  ಹೆದ್ದಾರಿ NH-275 ಮುಖ್ಯ ಸಂಪರ್ಕ ಕೊಂಡಿ. ಮಡಿಕೇರಿ ನಗರದ 35,000, ಸುತ್ತಲಿನ ನಾಲ್ಕು ಹೋಬಳಿ  67 ಕಂದಾಯ ಗ್ರಾಮಗಳ 1,20,000  ಪ್ರಜೆಗಳ ಅನೂಕೂಲ/ ಅಗತ್ಯಗಳನ್ನ ಪೂರೈಸಬೇಕಾಗಿದೆ.  

viii)   ಹೊಳೆನರಸೀಪುರ ತಾಲೂಕಿನ ಕಡವಿನ ಕೋಟೆ ೨೨೦ ಕೇಂದ್ರದಿಂದ [ ಶಾಂತಿ ಗ್ರಾಮ ೪೦೦/೨೨೦ ಕೆವಿ ಮುಖ್ಯ ಸ್ವೀಕರಣಾ  ಕೇಂದ್ರದ  ಸಂಪರ್ಕ]   ಸುಳ್ಯ ತಾಲೂಕಿನ "ಕಾಣಿಯೂರುಗ್ರಾಮಕ್ಕೆ .೨೨೦ ಕೆವಿ ಜೋಡಿ ವಾಹಕದ ಯೋಜನೆ ಸಿದ್ಧತೆಯಲ್ಲಿದೆ.   ವಾಹಕವು  ಮಾದಾಪುರ, ಮಡಿಕೇರಿ ಮೂಲಕ ಹಾದುಹೋದಲ್ಲಿ ಮಡಿಕೇರಿಯಲ್ಲಿ ಜಿಲ್ಲಾ ಕೇಂದ್ರ ಭಾಗದ  ಸಮಗ್ರ ಜಿಲ್ಲೆಯ ಹಿತ ದೃಷ್ಟಿಯಿಂದ ೨೨೦/೬೬ ಕೆವಿ ಸ್ವೀಕರಣಾ ಕೇಂದ್ರ    ಸ್ಥಾಪಿಸಲು ಅನುಕೂಲವಾಗುವುದು

ಕುಶಾಲ ನಗರದಿಂದ - ಮಡಿಕೇರಿಯವರೆಗೆ ೨೦೧೦ರಲ್ಲಿ ನಿರ್ಮಿಸಿದ ೬೬ ಕೆವಿ   ಜೋಡಿ ವಾಹಕವನ್ನು ಬಲಪಡಿಸಬೇಕಾಗಿದೆ.  ಈ ಜೋಡಿ ವಾಹಕವನ್ನುನಂಬಿ ಸ್ಥಾಪಿಸಲಾದ ಹಾಗೂ ಸ್ಥಾಪಿಸ ಬೇಕಾದ ಉಪ ಕೇಂದ್ರಗಳು ಕೆಳಗಿನಂತಿವೆ

 Substation,            Voltage,  Tr Cap.     Mws

 1)Madikeri -  66/11  20.5   16.0

 2)Suntikoppa 66/11  12.5     5.5

 3)Murnad  -   33/11    5.0     4.0 (upgrade proposed. 8.0mws 

 4)Siddapura-  33/11   5.0     4 .0 (upgrade proposed. 8.0mws

 5)Kopatti  -    66/11   8.0     6.0 (Tccm cleared project. Karike-4

 6)Sampaje -   66/11  12.5    7.0 (Tccm cleared- Peraje-4Mws     

Total present load                42.5  MWs.

 

i)                   Napoklu Hobli loads of Parane, Hoddooru, Napoklu, Nelaji, Kakkabe  are at present fed from Murnad 33/11 KV substation with restricted  load shedding,   need immediate attention for system improvements of distribution system.  

 

ii)               Maragodu,  Hoskeri,  Arekadu,   Kadagadalu (Hulithala), Kattemadu,   Hakatthoor   farmers of Central Kodagu around Madikeri are experiencing   Power problems by low voltage at tail end  and  frequent interruptions. Establishing substation at load centre tapping Madikeri- Murnad- Virajpet line is under study. 

 

KPTCL has arranged for   detailed Techno Economic feasibility study of Hudikeri, Balele, Kalthamadu,   Sampaje, Madapura, Koodige, Kodlipet substation projects.  New substation projects of Hangal Shettihalli ( Somwarpet), Srimangala( Ponnampet Taluk) and upgradation of Murnad 33/ 11 KV to 66/11 1x8 MVA is included under Capital works - New substations for the year 2021-22.  

i)        Ponnampet and Virajpet 33/11 KV substations were upgraded to 66/33 & 66/11 KV to feed respective connected 33/11 Kv substations of Srimangala, Murnad, Siddapura, receives power from 220/66 KV 2x100MVa Receiving Station KUSHALNAGAR. .Somwarpet 33/11KV substation receives power from 66/33KV at Kushalnagar by extending 33 KV line via Hudugur ( Yadavanadu RF Beat-I)

 

ii)             66 Kv line HUNSUR-PONNAMPET  to feed Ponnampet substation was constructed in 1986.   The line crosses  “PROJECT TIGER RESERVED FOREST Area”.  This 66Kv single circuit transmission line feeding South Kodagu needs augmentation to meet the present loads and needs support of  alternate second source of Power.   Project for establishing 220/66 KV receiving station at HUNSUR tapping the 220 KV Bastipur-Kushalnagar is sanctioned and included in APW 2021-22. 

 

iii)         KPTCL Planning Directorate is requested to   consider the feasibility of  running 66kv D/c line in SH-91  alignment from Kushalnagar to  Siddapur ( via Guddehosur, Nanjarayapatna) to facilitate upgradation of Siddapura substation from 33 to 66 & to connect PONNAMPET- VIRAJPET 66 KV   for proper load distribution and improve voltage and minimise energy loss in EHV transmission.  

iv)   New substation 1x8MVA 66/11 kv at KOPATTI Village( Bhagamandla Hobli, 8 Kms before temple town) has been cleared by TCCM.  Government land at KOPATTI village has been granted by DC Kodagu favouring EE(El), Major Works Kodagu Division MYSORE. Geo Teck survey of substation land is awarded by SEE T&S MYSORE TZ. Project of TB, 66KV line and substation to be tendered. Provision to be made in 2021-22 Revised budget of Annual Plan of Capital works New substations of KODAGU District. 

 

 

 

0 Comments:

Post a Comment

Subscribe to Post Comments [Atom]

<< Home