ನವಮಿ
ದೇಶಾದ್ಯಂತ ಇಂದು ಶ್ರಿ ರಾಮ ಜಯಂತಿ ಯನು ಆಚರಿಸಲಾಗುತ್ತಿದೆ. ಶುಭಕೃತ್ ನಾಮ ಸಂವತ್ಸರದ ಉತ್ತರಾಯಣ ಪುಣ್ಯಕಾಲ ಶುಕ್ಲ ಪಕ್ಷದ ಚೈತ್ರ ನಕ್ಷತ್ರದಂದು. ಏಪ್ರಿಲ್ ೨೦೨೨ ಅಮಾವಾಸ್ಯೆಯಂದು ಪ್ರಾರಂಭವಾಗಿ , ಅಮಾವಾಸ್ಯೆಯಲ್ಲಿ ಅಂತ್ಯ ಗೊಳ್ಳುತ್ತಾ ಚಾಂದ್ರಮಾನ ಮತ್ತು ಸೌರಮಾನ ಯುಗಾದಿ ಅನೇಕ ಶುಭ ದಿನಗಳ ಆಚರಣೆಯ ಪರ್ವ ಕಾಲ. ನಾಡಿಗೆ ರಾಷ್ಟ್ರಕ್ಕೆ ಶುಭ ಕೋರುವ ಕಾಲ.
ನಿನ್ನೆ ಕೊಡಗು ದಕ್ಷಿಣ ಜಿಲ್ಲೆಯ ಹಲವೆಡೆ ಗುಡುಗು ಮಿಂಚು ಸಹಿತ ಮಳೆಯಾಗಿ ಇಂದು ಹವೆ ಸ್ವಲ್ಪ ಮಟ್ಟಿಗೆ ತಂಪಾಗಿದೆ. ನಿನ್ನೆ ಯವರೆಗೆ ಉಶ್ಣಾಂಶ ತೀರಾ ಹೆಚ್ಚಾಗಿದ್ದು ಈ ಬಾರಿ ಬೇಗನೆ ಮಳೆಯಾಗುವ ಲಕ್ಷಣಗಳು.
ಅಭಿವೃದ್ಧಿ ಪಥದತ್ತ ರಾಷ್ಟ್ರವನ್ನು ಕೊಂಡೊಯ್ಯಲು ಯೋಜನೆಗಳ ತಯಾರಿ ನಡೆಯುತ್ತಿದೆ. ಸಂಪನ್ಮೂಲ ಕ್ರೋಡಿಕರಣ ಹಾಗೂ ಬೃಹತ್ ಯೋಜನೆಗಳ ಅನುಶ್ಟಾನದತ್ತ ಯೋಜಿಸುತ. ಗ್ರಾಮ ಗಳಲ್ಲಿ ರಾಮ ರಾಜ್ಯ ಸ್ಥಾಪಿಸಲು.


1 Comments:
Rural India is under transformation mode. Urban facilities are made available at rural clusters. National Highways network capacity is augmented and extended to all the States within the country. States are planning interconnect State highways with National highway to provide Inter Hobli Road connectivity with Air/ Rail/ Port facilities.
Post a Comment
Subscribe to Post Comments [Atom]
<< Home