ಆಧುನಿಕ ಯುಗದಲ್ಲಿ ಆರೋಗ್ಯ ರಕ್ಷಣೆ-
ಆಧುನಿಕ ಯುಗದಲ್ಲಿ ಆರೋಗ್ಯ ರಕ್ಷಣೆ- ಮನು ಜೀವಿ ಇಂದು ಸುಖಿಯೆ?
ಬಹು ರಾಷ್ಟ್ರೀಯ ಕಂಪನಿಗಳು ಆರೋಗ್ಯ ವಿಮೆ ಕ್ಷೇತ್ರದಲ್ಲಿ ಬಂಡವಾಳ ಹೂಡಿವೆ.
ವೈದ್ಯಕೀಯ ತಪಾಸಣೆ ರಕ್ತ ಪರೀಕ್ಷೆಗಳಿಗೆ ಹವಾ ನಿಯಂತ್ರಿತ ಪ್ರಯೋಗಾಲಯಗಳು ತಲೆ ಎತ್ತುತ್ತಿವೆ.
ಯೋಗ, ಸತ್ಸಂಗ, ಉತ್ತಮ ಆಹಾರ ಹಾಗೂ ಜೀವನ ಕ್ರಮಗಳ ಬಗ್ಗೆ ಅನುಭವಾಮೃತಗಳ ಭೋದನೆ
ಒಂದೆಡೆಯಾದರೆ ವಿರುದ್ಧ ದಿಕ್ಕಿನಲ್ಲಿ ಚಲಿಸಲು ಆಕರ್ಷಣೆಗಳು ಇನ್ನೊಂದೆಡೆ.
ಕೆಲಸದ ಒತ್ತಡ, ಮೂಲಭೂತ ಸೌಕರ್ಯಗಳಿಗೆ ಸಮಯ ವ್ಯಯ.
ವೈದ್ಯಕೀಯ ಕ್ಷೇತ್ರದ ಆವಿಷ್ಕಾರಗಳ ನಡುವೆಯೂ ಜನ ಸಾಮಾನ್ಯನ ಆರೋಗ್ಯ ಸುಧಾರಣೆಯಾಗಿಲ್ಲ.
ಪ್ರತಿ ಕುಟುಂಬವೂ ಅವರ ಜೀವನದ ಉಳಿತಾಯವನ್ನೆಲ್ಲಾ ತಪಾಸಣೆ ,
ವಿಮೆ, ಚಿಕಿತ್ಸೆ, ಶುಶ್ರೂಷೆಗಾಗಿ ವ್ಯಯಿಸುವ ಪರಿಸ್ಥಿತಿ ನಿರ್ಮಾಣವಾಗಿದೆ.


0 Comments:
Post a Comment
Subscribe to Post Comments [Atom]
<< Home